KGF Kannada Movie: ಜೂನಿಯರ್ ರಾಕಿಗೆ ಸಿಕ್ತು ಮತ್ತೊಂದು ದೊಡ್ಡ ಅವಕಾಶ |FILMIBEAT KANNADA

2018-12-26 1

KGF Kannada Movie: KGF' movie junior rocky Anmol got another big project. He got selected for 'Madagaja' kannada movie

ನಟ ಯಶ್ 'ಕೆಜಿಎಫ್' ಸಿನಿಮಾದಿಂದ ದೇಶ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇನ್ನೊಂದು ಕಡೆ ಸಿನಿಮಾದ ಕೆಲ ಪಾತ್ರಗಳನ್ನು ಜನ ಗುರುತಿಸುತ್ತಿದ್ದಾರೆ. ಇಂತಹ ಪಾತ್ರಗಳಲ್ಲಿ ಯಶ್ ಬಾಲ್ಯದ ಪಾತ್ರ ಕೂಡ ಒಂದು.

Free Traffic Exchange

Videos similaires